Click here to Download MyLang App

ಕಿರಗೂರಿನ ಗಯ್ಯಾಳಿಗಳು (ಆಡಿಯೋ ಬುಕ್)

ಕಿರಗೂರಿನ ಗಯ್ಯಾಳಿಗಳು (ಆಡಿಯೋ ಬುಕ್)

audio book

ಪಬ್ಲಿಶರ್
ಕೆ ಪಿ ಪೂರ್ಣಚಂದ್ರ ತೇಜಸ್ವಿ
ಮಾಮೂಲು ಬೆಲೆ
Rs. 150.00
ಸೇಲ್ ಬೆಲೆ
Rs. 150.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಬರೆದವರು - ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ದನಿ - ಕುಸುಮಾ ಆಯರಹಳ್ಳಿ

ಅವಧಿ - 4 ಗಂಟೆ 45 ನಿಮಿಷ

’ಕಿರಗೂರಿನ ಗಯ್ಯಾಳಿಗಳು’ ಒಂದು ಕತಾ ಸಂಕಲನ. ಇದರಲ್ಲಿ ’ಕಿರಗೂರಿನ ಗಯ್ಯಾಳಿಗಳು", 'ಕೃಷ್ಟೇಗೌಡನ ಆನೆ', 'ಮಾಯಾಮೃಗ', ’ರಹಸ್ಯ ವಿಶ್ವ' ಎಂಬ ನಾಲ್ಕು ಕತೆಗಳಿವೆ. ಹಿಂದಿ, ಮಲಯಾಳಂ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿರುವ ಈ ಕೃತಿ ರಂಗಕೃತಿಯಾಗಿಯೂ ಪ್ರಕಟಗೊಂಡಿದೆ.

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
C
Chethan

ಕಿರಗೂರಿನ ಗಯ್ಯಾಳಿಗಳು (ಆಡಿಯೋ ಬುಕ್)

S
S.s.
ಈ ತರ ಆಡಿಯೋ ನಿರೆಕ್ಷಣೆ ಮಾಡಿರಲಿಲ್ಲ

ಒಬ್ಬರೇ ಕಥೆ ಓದಿರುವುದು ತುಂಬಾ ಬೇಜಾರಾಗಿದೆ, ಇದು ಆಡಿಯೋ ಬುಕ್ ಅನ್ನೋದಿಕ್ಕಿಂತ ಸ್ಟೋರಿ ಟೆಲ್ಲಿಂಗ್ ಎನ್ನಬಹುದು, ಯೌಟ್ಯೂಬ್ ಅಲ್ಲಿ ಇದಕ್ಕಿಂತ ಚೆನ್ನಾಗಿ ಮಾಡಿದ್ದಾರೆ

Male ವಾಯ್ಸ್ ಗೆ ಫೀಮೇಲ್ narrattion ಮಾಡಿರೋದು ಸರಿಯಿಲ್ಲ ,